Ayush TV Video Library
Welcome
Login / Register

Ayurvedic Remedies and Diagnosis Breast Lump I All is Well I Episode70

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Ayush in All is Well
46 Views

Description

ಎಡ ಭಾಗದ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ವೈದ್ಯರು ಇದು ನೀರಿನ ಗುಳ್ಳೆಗಲ್ಲಾಗಿರುವುದರಿಂದ ಹೀಗೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

35 -50 ವಯಸ್ಸಿನಲ್ಲಿ breast lumps ಗಳು ಕಂಡುಬರುತ್ತದೆ, ಇದು ಹಾರ್ಮೋನಲ್ ವ್ಯತ್ಯಯದಿಂದ ಹೀಗೆ ಆಗುತ್ತದೆ.ಇದನ್ನು Hyperestrogenic state /condition ಎಂದು ನಾವು ಕರೆಯುತ್ತೇವೆ. Breast Lump ಯಾಕಾಗುತ್ತದೆ: Fibroadenoma ಇದ್ದರೆ ಈ ರೀತಿ ಆಗುತ್ತೆ. Cyst ಇದ್ದರೆ ಕೂಡ ಈ ರೀತಿ ಆಗುತ್ತೆ. Abscess ಇದ್ದರೆ ಕೂಡ ಈ ರೀತಿ ಆಗುತ್ತೆ. ಮತ್ತೊಂದು ಕಾರಣ: Lipoma ದಿಂದ ಈ ರೀತಿ ಆಗುತ್ತೆ. ಹೆಣ್ಣು ಮಕ್ಕಳಲ್ಲಿ ಅದರಲ್ಲೂ ನಗರಗಲ್ಲಿ ವಾಸಿಸುವ ಹೆಣ್ಣು ಮಕ್ಕಳಲ್ಲಿ ಕಾಡುವ ಸಮಸ್ಯೆ. Carcinoma history ಇದ್ದರೆ ಈ ರೀತಿ ಆಗುತ್ತೆ. Hyperstress ಇದ್ದರೆ ಕೂಡ ಸಮಸ್ಯೆಗಳು ಕಾಣುತ್ತೆ. ಇದಲ್ಲದೆ, ಹಾರ್ಮೋನ್ ಗಳಲ್ಲಿ ವ್ಯತ್ಯಯ ಆಗುತ್ತೆ. ನಾವು ತೆಗೆದುಕೊಳ್ಳುವ ಹಾಲು ಕೂಡ hyper hormone placement ಆಗಿರುತ್ತೆ, ಅಂದರೆ (pesticidal residue, insecticide residue) ಇದರಲ್ಲಿ ಮಿಶ್ರಣ ವಾಗಿರುತ್ತದೆ. Hormonal ಪಿಲ್ಸ್ ತೆಗೆದುಕೊಳ್ಳುವುದರಿಂದ ಕೂಡ ಈ ರೀತಿ breast lumps ಆಗುತ್ತದೆ. ಇದರ ಲಕ್ಷಣಗಳನ್ನು ನೀವೇ ಗುರುತಿಸಕೊಳ್ಳಬಹುದು ಏನೆಂದರೆ Movable lump ಆಗಿರುತ್ತದೆ, ಇದನ್ನು ಗುರುತಿಸಿಕೊಳ್ಳಬಹುದು. ಇದು cyst/abscess ಆಗಿದ್ದರೆ ಇದರ ಡಿಸ್ಚಾರ್ಜ್ ಆಗುತ್ತದೆ. ಸಿರಿಧಾನ್ಯ, ಕೆಂಪಕ್ಕಿ ಮತ್ತು Unpolished Rice ಅನ್ನು ಹೆಚ್ಚಾಗಿ ಬಳಸಬೇಕು. ಈ ಆಹಾರದಲ್ಲಿ B12 ಮತ್ತು Vitamin 'E' ಪ್ರಮಾಣ ಹೆಚ್ಚಾಗಿರುತ್ತದೆ. ಸೂಕ್ತ ಆಯುರ್ವೇದ ತಜ್ಞರನ್ನು ಸಂಪರ್ಕ ಮಾಡಿ ಅವರ ಸಲಹೆ ಸೂಚನೆ ಪಡೆದು ಆಯುರ್ವೇದ ಔಷದಗಳನ್ನು ತೆಗೆದುಕೊಳ್ಳುವುದು ಉತ್ತಮ.

Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube : https://www.youtube.com/ayushtv

Instagram : http://www.instagram.com/ayushtv

Pinterest : https://in.pinterest.com/ayushtv/

Post your comment

RSS