Ayush TV Video Library
Welcome
Login / Register

Promos


  • 00:11 Popular Phatantha Heli | Quiz Show| Ayush TV

    Phatantha Heli | Quiz Show| Ayush TV

    by Ayush Added 3,734 Views / 0 Likes

    ಲಕ್ಷ ಲಕ್ಷ ದುಡ್ಡು ಕೊಡಲ್ಲ ಕೋಟಿ ಬಾಳೋ ವಿಧ್ಯೆ ಕೊಡ್ತೀವಿ ಮನೆಯೆಲ್ಲೇ ಕುಳಿತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ನಾವು ಕೇಳೋ ಸರಳ ಪ್ರಶ್ನೆಗಳಿಗೆ ಉತ್ತರಿಸಿ, ಆಕರ್ಷಕ ಬಹುಮಾನ ನಿಮ್ಮದಾಗಿಸಿಕೊಳ್ಳಿ ಫಟ್ ಅಂತ ಹೇಳಿ ಸೋಮವಾರ - ಶುಕ್ರವಾರ ಮಧ್ಯಾಹ್ನ 1:00 ಕ್ಕೆ

    Featured
  • 01:04 Popular Kailash Manasarovar Yatra | Dr Bhanu Prakash Guruji | AyushTV

    Kailash Manasarovar Yatra | Dr Bhanu Prakash Guruji | AyushTV

    by Ayush Added 167 Views / 0 Likes

    ಜೀವನದಲ್ಲಿ ಒಮ್ಮೆಯಾದರು ಕೈಲಾಸ ಮಾನಸ ಸರೋವರ ಯಾತ್ರೆಯನ್ನ ಕೈಗೊಳ್ಳುವ ಕನಸು ನಿಮ್ಮದೇ..? ಈ ಪವಿತ್ರ ಯಾತ್ರೆಯಿಂದ ನಿಮ್ಮ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬೇಕಾ..? ಸಾಕ್ಷಾತ್ ಕೈಲಾಸನಾಥನ ದರ್ಶನದಿಂದ ನಿಮ್ಮ ಜೀವನಕ್ಕಾಗುವ ಲಾಭಗಳೇನು..? ಮಾನಸ ಸರೋವರ ಯಾತ್ರೆ ಮಾಡುವುದರಿಂದ ನಿಮ್ಮ ಸಂಕಷ್ಟಗಳು ದೂರಾಗಬೇಕೇ..?

RSS