Ayush TV Video Library
Welcome
Login / Register

Kailash Manasarovar Yatra | Dr Bhanu Prakash Guruji | AyushTV

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Ayush in Promos
202 Views

Description

ಜೀವನದಲ್ಲಿ ಒಮ್ಮೆಯಾದರು ಕೈಲಾಸ ಮಾನಸ ಸರೋವರ ಯಾತ್ರೆಯನ್ನ ಕೈಗೊಳ್ಳುವ ಕನಸು ನಿಮ್ಮದೇ..?
ಈ ಪವಿತ್ರ ಯಾತ್ರೆಯಿಂದ ನಿಮ್ಮ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬೇಕಾ..?
ಸಾಕ್ಷಾತ್ ಕೈಲಾಸನಾಥನ ದರ್ಶನದಿಂದ ನಿಮ್ಮ ಜೀವನಕ್ಕಾಗುವ ಲಾಭಗಳೇನು..?
ಮಾನಸ ಸರೋವರ ಯಾತ್ರೆ ಮಾಡುವುದರಿಂದ ನಿಮ್ಮ ಸಂಕಷ್ಟಗಳು ದೂರಾಗಬೇಕೇ..?
ಈ ಪವಿತ್ರ ಯಾತ್ರೆ ಮಾಡುವುದರಿಂದ ನಿಮಗೆ ಪರಿಹಾರ ಸಿಗುತ್ತವೆಯೇ..?
ಇಂತಹಾ ಹಲವಾರು ಗೊಂದಲ ಹಾಗೂ ಪ್ರಶ್ನೆಗಳಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡಲಿದ್ದಾರೆ ಖ್ಯಾತ ಜ್ಯೋತಿಷಿಗಳಾದ ಡಾ. ಭಾನುಪ್ರಕಾಶ್ ಶರ್ಮಾರವರು
ವೀಕ್ಷಿಸಿ ಕೈಲಾಸ ಮಾನಸ ಸರೋವರ ಯಾತ್ರೆ ನೇರಪ್ರಸಾರ ಕಾರ್ಯಕ್ರಮ
ಇದೇ ಭಾನುವಾರ ಬೆಳಗ್ಗೆ 11.30 ಕ್ಕೆ
ನಿಮ್ಮ ನೆಚ್ಚಿನ ಆಯುಷ್ ಟಿವಿಯಲ್ಲಿ ಮತ್ತು ಶ್ರೀ ಶಂಕರ ಟಿವಿಯಲ್ಲಿ
Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube : https://www.youtube.com/ayushtv

Instagram : http://www.instagram.com/ayushtv

Pinterest : https://in.pinterest.com/ayushtv/

Post your comment

RSS