Ayush TV Video Library
Welcome
Login / Register

Low BP |ALL IS WELL | Ayush TV

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Ayush in All is Well
103 Views

Description

ಲೊ ಬಿ.ಪಿ. ಸಮಸ್ಯೆ, ಸುಸ್ತು, ಜ್ವರ ಸಮಸ್ಯೆಗೆ ಆಯುರ್ವೇದ ಪರಿಹಾರ

ಬಿ.ಪಿ. ರೀಡಿಂಗ್ ನಲ್ಲಿ 120/80 ಗಿಂತಲೂ ಕಡಿಮೆಯಿದ್ದಲ್ಲಿ ಅದನ್ನು ನಾವು ಲೊ ಬಿ.ಪಿ. ಎಂದು ಹೇಳುತ್ತೇವೆ. ಕುಳಿತುಕೊಂಡು ಮೇಲೇಳುವಾಗ ತಲೆ ತಿರುಗುವಿಕೆ ಆದರೆ ಅದನ್ನು Orthostatic Hypertension ಎಂದು ಕರೆಯುತ್ತಾರೆ.Nutritional deficiency ಇಂದ ಲೊ ಬಿ.ಪಿ ಆಗುತ್ತೆ.
Anemic ಆದರೆ ಕೂಡ ಲೊ ಬಿ.ಪಿ. ಆಗುತ್ತೆ. ಮಜ್ಜಿಗೆಗೆ ಸ್ವಲ್ಪ ಸೈ0ಧವ ಲವಣ ಬೆರೆಸಿ ಕುಡಿದರೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಾ ಬರುತ್ತದೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿದುಕೊಂಡು ಅದನ್ನು ಜಜ್ಜಿ ಸ್ವಲ್ಪ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತ ಬರುತ್ತದೆ. ಹಣ್ಣಿನ ರಸವನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ವೆಜಿಟಬಲ್ ಸೂಪ್ ಅನ್ನು ಹೆಚ್ಚಾಗಿ ಸೇವಿಸಬೇಕು. ಚೆನ್ನಾಗಿ ನೀರನ್ನು ಸೇವಿಸಬೇಕು, ಲೊ ಬಿ.ಪಿ. ಸಮಸ್ಯೆ ಇರುವವರ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ, ಹೆಚ್ಚಾಗಿ fluids ಗಳನ್ನು ಸೇವಿಸತಕ್ಕದ್ದು. ಸರಿಯಾದ ಸಮಯಕ್ಕೆ ಊಟ ಮಾಡಬೇಕು ಮತ್ತು ತಮ್ಮ ದೇಹ ನಿರ್ಜಲೀಕರಣ (dehydration) ಆಗದೆ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು. ಲೊ ಬಿ.ಪಿ ಯಾಕೆ ಆಗುತ್ತಿದೆ ಎಂದು ಸರಿಯಾದ investigations ಮತ್ತು diagnosis ಮಾಡಿಕೊಳ್ಳಬೇಕು.
ಸೂಕ್ತ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಅವರು ನಿಮ್ಮ ದೇಹದ ಪ್ರಕೃತಿ ನೋಡಿ, ನಾಡಿ ಪರೀಕ್ಷೆ ಮಾಡಿ ನೀಡುವ ಔಷಧಿಗಳನ್ನು ಸೇವನೆ ಮಾಡಬೇಕು.

Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube : https://www.youtube.com/ayushtv

Instagram : http://www.instagram.com/ayushtv

Pinterest : https://in.pinterest.com/ayushtv/

Post your comment

RSS