Ayush TV Video Library
Welcome
Login / Register

Menstrual Cycle Irregular | ALL IS WELL WEB| Ayush TV

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Ayush in All is Well
125 Views

Description

ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಈಗಿನ ಕಾಲದ ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದರೆ ಅನಿಯಮಿತ ಮುಟ್ಟಿನ ಸಮಸ್ಯೆ. Sedentary lifestyle, ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡುವುದು ಮತ್ತು ವಿಪರೀತ ಒತ್ತಡದಿಂದ ಈ ಸಮಸ್ಯೆ ಬರುತ್ತದೆ. Menstrual Cycle irregular ಆಗಲು ನಾವು ತೆಗೆದುಕೊಳ್ಳುವ ಆಹಾರ ಪ್ರಮುಖ ಕಾರಣ. Genetic problem ಗಳಿಂದ ಕೂಡ ಅನಿಯಮಿತ ಮುಟ್ಟಿನ ಸಮಸ್ಯೆ ಆಗುತ್ತೆ. ಜೆನೆಟಿಕ್ ಕಾರಣಗಳಿದ್ದಲ್ಲಿ, ಆಗ ರಜಸ್ವಲೆ ಆದ ಹೆಣ್ಣು ಮಗಳನ್ನು ಸೂಕ್ತ ಆಯುರ್ವೇದ ತಜ್ಞರ ಬಳಿಗೆ ಆಹಾರ ಸೇವನೆಯಲ್ಲಿ ಮತ್ತು ಇತರೆ ಸಲಹೆಗಳನ್ನು ಪಡೆಯಬೇಕು. ಯಾಕೆ ಈ ರೀತಿ ಅನಿಯಮಿತ ಮುತ್ತು ಆಗುತ್ತೆ ಅಂತ ತಿಳಿದುಕೊಳ್ಳಬೇಕು.
ಲೋಳೆ ಇದನ್ನು ಬಳಸುವುದರಿಂದ Ovulation ಚೆನ್ನಾಗಿ ಆಗುತ್ತೆ ಶತಾವರಿ ಇವೆಲ್ಲದರ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಇದನ್ನು Psychosomatic disorder ಅಂತ ಕರೆಯಬಹುದು.


ವಿ.ಸೂ: ಕೆಲವೊಂದು ಕಷಾಯ, ಮನೆ-ಮದ್ದುಗಳನ್ನು ಬಳಸುವುದರಿಂದ ಅಲ್ಲೆರ್ಜಿ ಮತ್ತು ಇತರೆ ಸಮಸ್ಯೆಗಳು ಆಗುವುದರಿಂದ, ಸೂಕ್ತ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಯಂತೆ ಮಾಡುವುದು ಒಳ್ಳೆಯದು.



ಡಾ.ಸುಚರಿತ (ಆಯುರ್ವೇದ ಸ್ತ್ರೀ ರೋಗ ತಜ್ಞರು, ಪಂಡಿತ್ ಕ್ಲಿನಿಕ್, ಚಾಮರಾಜಪೇಟೆ, ಬೆಂಗಳೂರು) ಅವರನ್ನು ಸಂಪರ್ಕ ಮಾಡಲು: 080 2661 2042 ಗೆ ಕರೆ ಮಾಡಿ

Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube : https://www.youtube.com/ayushtv

Instagram : http://www.instagram.com/ayushtv

Pinterest : https://in.pinterest.com/ayushtv/

Post your comment

RSS