Ayush TV Video Library
Welcome
Login / Register

Speech clarity in Kids |ALL IS WELL | AyushTV

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Ayush in All is Well
102 Views

Description

ಮೂರು ವರ್ಷದ ಮಗುವಿಗೆ ಮಾತನಾಡುವ ಸಮಸ್ಯೆ

ಮಕ್ಕಳು ಬೆಳೆಯುತ್ತಿರುವಾಗ ಅವರನ್ನು ಚೆನ್ನಾಗಿ ಮಾತನಾಡಿಸಬೇಕು. ಈಗ ನ್ಯೂಕ್ವೀರ್ ಫ್ಯಾಮಿಲಿ ಹೆಚ್ಚು ಕಂಡುಬರುವುದರಿಂದ ಮಕ್ಕಳ ಜೊತೆ ಸಂವಹನ ಕಡಿಮೆಯಾಗುತ್ತಿದೆ. ಮನೆಯ ವಾತಾವರಣ ಚೆನ್ನಾಗಿರಬೇಕು. ಒಳ್ಳೆಯ ವಾಕ್-ಶ್ರಾವಣ ವೈದ್ಯರು (ENT specialist) ಹತ್ತಿರ ಒಮ್ಮೆ ತಪಾಸಣೆಗೆ ಒಳಪಡಿಸಿ ದೋಷ ಏನಿದೆ ಎಂದು ತೋರಿಸುವುದು ಒಳ್ಳೆಯದು. ಆಯುರ್ವೇದ ಶಾಸ್ತ್ರದಲ್ಲಿ ಬಜೆ ಯನ್ನು ಮಕ್ಕಳಿಗೆ ನೀಡುತ್ತಾರೆ, ಇದರಿಂದ ಮಕ್ಕಳಿಗೆ speech clarity ಬರುತ್ತದೆ. ಇದನ್ನು ಮಕ್ಕಳಿಗೆ ತೇಯ್ದು ಕೊಡುವ ಪದ್ಧತಿ ಇದೆ. ಇದನ್ನು ತಾಯಿಯ ಹಾಲಿ ನಲ್ಲಿ ಬೆರೆಸಿ ಕೊಡಬಹುದು. (ಸೂಕ್ತ ಆಯುರ್ವೇದ ತಜ್ಞರ ಸಲಹೆಯೊಂದಿಗೆ). ಸುವರ್ಣ ಬಜೆ ಯನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು; ಚೆನ್ನಾಗಿ ತೇಯ್ದು ಕೊಡಬಹುದು.

Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube : https://www.youtube.com/ayushtv

Instagram : http://www.instagram.com/ayushtv

Pinterest : https://in.pinterest.com/ayushtv/

Post your comment

RSS